Loading Now

ಕಿಚ್ಚ ಸುದೀಪ್ ತಾಯಿ ಯಾರು, ಈಗ ಏನ್ ಮಾಡ್ತೀದಾರೆ ಗೊತ್ತೆ.! ಇದು “ಅಮ್ಮಂದಿರ ದಿನದ ಸ್ಪೆಷಲ್”

ಕಿಚ್ಚ ಸುದೀಪ್ ತಾಯಿ ಯಾರು, ಈಗ ಏನ್ ಮಾಡ್ತೀದಾರೆ ಗೊತ್ತೆ.! ಇದು “ಅಮ್ಮಂದಿರ ದಿನದ ಸ್ಪೆಷಲ್”

Happy mother’s day: ಕನ್ನಡ ಸಿನಿರಂಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೇವಲ ನಟರಲ್ಲ. ನಿರ್ದೇಶಕನಾಗಿ, ನಿರ್ಮಾಪಕನಾಗಿ, ಚಿತ್ರಕಥೆಗಾರನಾಗಿ, ನಿರೂಪಕನಾಗಿ, ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಕನ್ನಡ ಚಿತ್ರರಂಗ ಮಾತ್ರವಲ್ಲದೆ, ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ಕೆಲಸ ಮಾಡಿ ಭಾರತದಾದ್ಯಂತ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ..

ಶ್ರೀಯುತ ಸಂಜೀವ್ ಮಂಜಪ್ಪ ಮತ್ತು ಸರೋಜಾ ದಂಪತಿಯ ಪುತ್ರನಾಗಿ 2 ಸೆಪ್ಟೆಂಬರ್ 1971 ರಂದು ಸುದೀಪ್ ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದರು.ಸಂಜೀವ್ ಮಂಜಪ್ಪ ಅವರು ಹೋಟೆಲ್ ಉದ್ಯಮದ ಜೊತೆ ಸಿನಿಮಾ ನಿರ್ಮಾಪಕರಾಗಿದ್ದಾರೆ. ಅಷ್ಟೇ ಅಲ್ಲದೆ ಸುದೀಪ್ ಅವರ ಮೊದಲ ಸಿನಿಮಾ ತಾಯವ್ವದಲ್ಲಿ ಪೋಷಕ ನಟನಾಗಿ ಸಂಜೀವ್ ಅವರು ಅಭಿನಯಿಸಿದ್ದರು. ಅಮ್ಮ ಸರೋಜ ಅವರು ಸುಂದರ ಸಂಸಾರದ ಆಗು ಹೋಗುಗಳನ್ನ ನೋಡಿಕೊಳ್ಳುತ್ತಾರೆ..

ಕಿಚ್ಚನ ರೂಪ ಅಮ್ಮನ ಬಳುವಳಿ. ಸುದೀಪ್ ಅಷ್ಟು ಹ್ಯಾಂಡ್ಸಮ್ ಇದ್ದಾರೆ ಅಂದ್ರೆ ಸರೋಜಮ್ಮನವರೇ.. ಏಕೆಂದರೆ.. ದೀಪುದು ಅಮ್ಮನ ಹೋಲಿಕೆ..ಸುದೀಪ್ ಅವರು 2001 ರಲ್ಲಿ ಪ್ರಿಯಾ ಅವರನ್ನು ಪ್ರೀತಿಸಿ ಮದುವೆಯಾದರು. ಪ್ರಿಯಾ ತಮ್ಮ ಮದುವೆಗೆ ಮೊದಲು ಏರ್‌ಲೈನ್ ಕಂಪನಿಯಲ್ಲಿ ಮತ್ತು ಬ್ಯಾಂಕ್‌’ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಸಾನ್ವಿ ಎಂಬ ಮಗಳಿದ್ದಾರೆ.

Share this content:

Previous post

ಸಾಯಲು ಹೊರಟಿದ್ದ ನಟ ರಜನಿಕಾಂತ್‌ ಕನಸಿನಲ್ಲಿ ಬಂದ ʼಗುರು ರಾಯರುʼ ಹೇಳಿದ್ದೇನು ಗೊತ್ತೆ..! ಅದ್ಭುತ ಪವಾಡ

Next post

ಗಂಡನಿಗಾಗಿ ಕಿಡ್ನಿ ತ್ಯಾಗ , ಮಕ್ಕಳ ಬೆಳವಣಿಗೆಗಾಗಿ ಸರ್ವಸ್ವವನ್ನು ಧಾರೆಯೆರೆದ ನಟ ದರ್ಶನ್ ತಾಯಿ..! ಅಮ್ಮಂದಿರ ದಿನದ ಸ್ಪೆಷಲ್

Post Comment

You May Have Missed