Loading Now

15ನೇ ವಯಸ್ಸಿಗೆ ಲವ್‌, ಮನೆ ಬಿಟ್ಟು ಹೋಗಿ ಗರ್ಭಿಣಿಯಾಗಿದ್ದ ಈ ನಟಿ ಇದೀಗ ಸ್ಟಾರ್‌ ಹೀರೋಯಿನ್‌..!

15ನೇ ವಯಸ್ಸಿಗೆ ಲವ್‌, ಮನೆ ಬಿಟ್ಟು ಹೋಗಿ ಗರ್ಭಿಣಿಯಾಗಿದ್ದ ಈ ನಟಿ ಇದೀಗ ಸ್ಟಾರ್‌ ಹೀರೋಯಿನ್‌..!

Puja Banerjee life story : ‘ದೇವೋನ್ ಕೆ ದೇವ್… ಮಹಾದೇವ್ ಹಿಂದಿ ಸೀರಿಯಲ್‌ ಖ್ಯಾತಿಯ ನಟಿ ಪೂಜಾ ಬ್ಯಾನರ್ಜಿ ಗ್ಲಾಮರ್ ಲೋಕದ ರಾಣಿ ಎಂದೇ ಖ್ಯಾತರಾಗಿದ್ದಾರೆ. 15 ವರ್ಷಗಳ ವೃತ್ತಿಜೀವನದಲ್ಲಿ ಪೂಜಾ ಅನೇಕ ಸೂಪರ್‌ಹಿಟ್ ಪಾತ್ರಗಳ ಮೂಲಕ ಹೆಸರುವಾಸಿಯಾಗಿದ್ದಾರೆ.

15ನೇ ವಯಸ್ಸಿನಲ್ಲಿ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ನಟಿ, ನಟ ಅರುಣೋಯ್ ಚಕ್ರವರ್ತಿ ಜೊತೆಗೆ ಮನೆ ಬಿಟ್ಟು ಓಡಿಹೋಗಿದ್ದರು. ಈ ಜೋಡಿ 2004 ಮದುವೆಯಾದರು. ಆದರೆ ಕಾರಣಾಂತರದಿಂದ ಈ ಜೊಡಿ, 2013 ರಲ್ಲಿ, ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದರು.

ಈ ಘಟನೆಯಿಂದ ತೀವ್ರವಾಗಿ ನೊಂದಿದ್ದ ಪೂಜಾ, ಸಾಧಿಸುವ ಛಲತೊಟ್ಟು, ತನ್ನ ಕೆಲಸದತ್ತ ಗಮನ ಹರಿಸಿದರು. 27 ಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಲ್ಲಿ ನಟಿಸಿರುವ ಪೂಜಾಗೆ ‘ದೇವೋನ್ ಕೆ ದೇವ್… ಮಹಾದೇವ್’ ಸೀರಿಯಲ್‌, ಹೆಚ್ಚು ಜನಪ್ರಿಯತೆಯನ್ನು ತಂದು ಕೊಟ್ಟಿತು.

ಅರುಣೋಯ್‌ ನಂತರ ಪೂಜಾ, ನಟ ಕುನಾಲ್ ವರ್ಮಾ ಅವರನ್ನು ಪ್ರೀತಿಸಿ, 2021 ರಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ವಿವಾಹವಾದರು. ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಪೂಜಾ 2020 ರಲ್ಲಿ ಕೃಷಿವ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದರು. ಸಧ್ಯ ಈ ಜೋಡಿ ಸುಖ ಸಂಸಾರ ಸಾಗಿಸುತ್ತಿದೆ.

ಸಿನಿಮಾ ಸುದ್ದಿಗಳು, ಲೆಟೆಸ್ಟ್‌ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ

Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza

Share this content:

Post Comment

You May Have Missed