Loading Now

ಹಸಿದ ಬಡ ಮಹಿಳೆಯ ಬಾಯಿಗೆ ಆಹಾರ ಹಾಕಿ.. ನಿಮ್ಮ “ಖಾಸಗಿ ಅಂಗ”ವನ್ನಲ್ಲ..! ಖ್ಯಾತ ಆ್ಯಂಕರ್ ಪೋಸ್ಟ್ ವೈರಲ್

ಹಸಿದ ಬಡ ಮಹಿಳೆಯ ಬಾಯಿಗೆ ಆಹಾರ ಹಾಕಿ.. ನಿಮ್ಮ “ಖಾಸಗಿ ಅಂಗ”ವನ್ನಲ್ಲ..! ಖ್ಯಾತ ಆ್ಯಂಕರ್ ಪೋಸ್ಟ್ ವೈರಲ್

Anchor Rashmi Gautam : ಜಬರ್ದಸ್ತ್ ಕಾರ್ಯಕ್ರಮ ಖ್ಯಾತಿಯ ನಿರೂಪಕಿ, ನಟಿ ರಶ್ಮಿ ಗೌತಮ್ ಆಗಾಗ ತಮ್ಮ ನೇರ ಮಾತುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿರುತ್ತಾರೆ. ಇದೀಗ ರಶ್ಮಿ ಹಂಚಿಕೊಂಡಿರುವ ಪೋಸ್ಟ್ ಒಂದು ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಪರೋಕ್ಷವಾಗಿ ನಟಿ ಪ್ರಜ್ವಲ್ ಪ್ರಕರಣದ ಕುರಿತು ನಟಿ ಗುಡುಗಿದರಾ..? ಎನ್ನುವ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ…

Rashmi-Gautam-4-819x1024 ಹಸಿದ ಬಡ ಮಹಿಳೆಯ ಬಾಯಿಗೆ ಆಹಾರ ಹಾಕಿ.. ನಿಮ್ಮ "ಖಾಸಗಿ ಅಂಗ"ವನ್ನಲ್ಲ..! ಖ್ಯಾತ ಆ್ಯಂಕರ್ ಪೋಸ್ಟ್ ವೈರಲ್

ಹೌದು.. ಸಾಮಾಜಿಕ ವಿಷಯಗಳ ಬಗ್ಗೆ ಆಗಾಗ್ಗೆ ಪ್ರತಿಕ್ರಿಯಿಸುವ ರಶ್ಮಿ ಗೌತಮ್ ಅವರ ಇತ್ತೀಚಿನ ಇನ್ಟಾಗ್ರಾಮ್ ಸ್ಟೇಟಸ್ ಒಂದು ಸಂಚಲನ ಸೃಷ್ಟಿಸುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರಶ್ಮಿ ಗೌತಮ್ ತುಂಬಾ ಸಾಮಾಜಿಕ ಪ್ರಜ್ಞೆಯುಳ್ಳವರು. ಅದರಲ್ಲೂ ಪ್ರಾಣಿ ಪ್ರಿಯೆ. ಆಗಾಗ ಮೂಕ ಜೀವಿಗಳ ಮೇಲಿನ ಹಿಂಸೆಯನ್ನು ವಿರೋಧಿಸಿ ಧ್ವನಿ ಎತ್ತುತ್ತಾರೆ. ಪ್ರಾಣಿಗಳನ್ನೂ ಮನುಷ್ಯರಂತೆ ನಡೆಸಿಕೊಳ್ಳಿ ಎಂದು ಹೇಳುತ್ತಾರೆ.

Rashmi-Gautam-2-821x1024 ಹಸಿದ ಬಡ ಮಹಿಳೆಯ ಬಾಯಿಗೆ ಆಹಾರ ಹಾಕಿ.. ನಿಮ್ಮ "ಖಾಸಗಿ ಅಂಗ"ವನ್ನಲ್ಲ..! ಖ್ಯಾತ ಆ್ಯಂಕರ್ ಪೋಸ್ಟ್ ವೈರಲ್

ಅಷ್ಟೇ ಅಲ್ಲ ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ ಎತ್ತುವ ನಟಿ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಂಬಂಧಿತ ಪೋಸ್ಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ಹೋರಾಡುತ್ತಾರೆ. ಯಾವುದೇ ಸಮಸ್ಯೆ ಇದ್ದರೆ, ಅದರ ಬಗ್ಗೆ ಕಾಮೆಂಟ್ ಮಾಡುತ್ತಾರೆ. ಅದರಂತೆ ಇತ್ತೀಚಿಗೆ ನಟಿ ಮಾಡಿರುವ ಪೋಸ್ಟ್ ಒಂದು ವೈರಲ್ ಆಗಿದೆ.

Rashmi-Gautam- ಹಸಿದ ಬಡ ಮಹಿಳೆಯ ಬಾಯಿಗೆ ಆಹಾರ ಹಾಕಿ.. ನಿಮ್ಮ "ಖಾಸಗಿ ಅಂಗ"ವನ್ನಲ್ಲ..! ಖ್ಯಾತ ಆ್ಯಂಕರ್ ಪೋಸ್ಟ್ ವೈರಲ್

ರಶ್ಮಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಪ್ರಸಿದ್ಧ ಬರಹಗಾರ್ತಿ ರಾಚೆಲ್ ಮೊರಾನ್ ಅವರ..”ಬಡ ಮಹಿಳೆ ಹಸಿದಿರುವಾಗ, ಮಾನವೀಯವಾಗಿ ಮಾಡಬೇಕಾದ ಕೆಲಸವೆಂದರೆ ಅವಳ ಬಾಯಿಗೆ ಆಹಾರ ಹಾಕುವುದು, ನಿಮ್ಮ ಶಿಶ್ನ ಅಲ್ಲ.” ಎಂಬ ಸಾಲುಗಳಿವೆ..

Rashmi-Gautam-6Internet-1 ಹಸಿದ ಬಡ ಮಹಿಳೆಯ ಬಾಯಿಗೆ ಆಹಾರ ಹಾಕಿ.. ನಿಮ್ಮ "ಖಾಸಗಿ ಅಂಗ"ವನ್ನಲ್ಲ..! ಖ್ಯಾತ ಆ್ಯಂಕರ್ ಪೋಸ್ಟ್ ವೈರಲ್

ಸಧ್ಯ ರಶ್ಮಿ ಗೌತಮ್ ಅವರು ಈ ಪೋಸ್ಟ್ ಅನ್ನು ಏಕೆ ಹಂಚಿಕೊಂಡರು.. ಇದಕ್ಕೂ ಪ್ರಜ್ವಲ್‌ ರೇವಣ್ಣ (Prajwal Revanna case) ಲೈಂಗಿಕ ದೌರ್ಜನ್ಯ ಪ್ರಕರಣಕ್ಕೂ ಸಂಬಂಧ ಇದೆಯೇ..? ಅಂತ ನೆಟ್ಟಿಗರು ಚರ್ಚೆ ಶುರುಮಾಡಿದ್ದಾರೆ..

ಸಿನಿಮಾ ಸುದ್ದಿಗಳು, ಲೆಟೆಸ್ಟ್‌ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ

Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza

Share this content:

Post Comment

You May Have Missed