Loading Now

ಸಮಂತಾ ಜೊತೆ ರಾಣಾ ಸಂಬಂಧ..! ಆಕೆ ಜತೆ 3-4 ಗಂಟೆ “ಆ” ಕೆಲಸ ಮಾಡ್ಬಹುದು ಎಂದಿದ್ದ ನಟ

ಸಮಂತಾ ಜೊತೆ ರಾಣಾ ಸಂಬಂಧ..! ಆಕೆ ಜತೆ 3-4 ಗಂಟೆ “ಆ” ಕೆಲಸ ಮಾಡ್ಬಹುದು ಎಂದಿದ್ದ ನಟ

Rana Daggubati on Samantha : ನಟ ರಾಣಾ ದಗ್ಗುಬಾಟಿ ಬಾಹುಬಲಿ ಸಿನಿಮಾದ ಮೂಲಕ ಜನಪ್ರಿಯರಾದರು. ಖ್ಯಾತ ನಿರ್ಮಾಪಕರ ಮಗನಾಗಿದ್ದೂ ಸಹ ಇಂಡಸ್ಟ್ರಿಗೆ ಪ್ರವೇಶಿಸುವ ಮೊದಲು, 70 ಕ್ಕೂ ಹೆಚ್ಚು ಚಿತ್ರಗಳಿಗೆ ವಿಷುಯಲ್ ಎಫೆಕ್ಟ್ ಸಂಯೋಜಕರಾಗಿ ಕೆಲಸ ಮಾಡಿದರು, ನಂತರ ಲೀಡರ್ ಚಿತ್ರದ ಮೂಲಕ ರಾಣಾ ನಾಯಕರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದರು.

ಇನ್ನು ನಟ ದಗ್ಗುಬಾಟಿ ರಾಣಾ ಮತ್ತು ಸಮಂತಾ ಜೊತೆ ಸಂಬಂಧ ಹೊಂದಿದ್ದರು. ಹೇಗೆ ಅಂದರೆ ನಾಗಾರ್ಜುನ ಮೊದಲ ಪತ್ನಿ ಲಕ್ಷ್ಮಿ ರಾಣಾ ಸೋದರ ಅತ್ತೆಯಾಗಬೇಕು. ಅವರ ಮಗ ನಾಗ ಚೈತನ್ಯ ಪತ್ನಿ ಸಮಂತಾ. ಹೀಗಾಗಿ ರಾಣಾಗೆ ನಾಗ ಚೈತನ್ಯ ಸೋದರ ಮಾವ ಆಗುತ್ತಾರೆ. ಸಮಂತಾ ತಂಗಿಯಾಗುತ್ತಾಳೆ.. ಆದರೆ ಈಗ ನಾಗ ಚೈತನ್ಯ ಸಮಂತಾ ವಿಚ್ಛೇದನ ಪಡೆದಿದ್ದು, ಈ ಸಂಬಂಧ ಮುರಿದು ಬಿದ್ದಿದೆ.

ಸಂದರ್ಶನವೊಂದರಲ್ಲಿ ಸಮಂತಾ ಬಗ್ಗೆ ರಾಣಾಗೆ ಪ್ರಶ್ನೆ ಮಾಡಲಾಗಿತ್ತು. ರ್ಯಾಪಿಡ್ ಫೈರ್ ಪ್ರಶ್ನೆಗಳ ಭಾಗವಾಗಿ ಸಮಂತಾ ಬಗ್ಗೆ ಕೇಳಲಾಗಿತ್ತು… ಸಮಂತಾ ಬಳಿ ಸಾಕಷ್ಟು ಮಾಹಿತಿ ಇದೆ. ನೀವು ಅವಳೊಂದಿಗೆ ಮೂರ್ನಾಲ್ಕು ಗಂಟೆಗಳ ಕಾಲ ಮಾತುಕತೆ ನಡೆಸಬಹುದು, ಇದರಿಂದ ಸಾಕಷ್ಟು ಮಾಹಿತಿಯನ್ನು ಪಡೆಯುತ್ತೀರಿ. ಖುಷಿಯಾಗಿ ಎಷ್ಟು ಹೊತ್ತಾದರೂ ಸ್ಯಾಮ್ ಜೊತೆ ಮಾತನಾಡಿದರೂ ಬೋರ್ ಆಗಲ್ಲ ಅಂತ ರಾಣಾ ಹೇಳಿದ್ದರು. ಇದೀಗ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Share this content:

Post Comment

You May Have Missed