ಇವರೇ ನೋಡಿ ನಟ ರಮೇಶ್ ಅರವಿಂದ್ ಪತ್ನಿ ಹಾಗು ಇಬ್ಬರು ಮಕ್ಕಳು..!
Ramesh Arvind: ರಮೇಶ್ ಅರವಿಂದ 9ರ ದಶಕದ ಸ್ಟಾರ್ ನಟರಲ್ಲಿ ಒಬ್ಬರು. ಸುಂದರ ಸ್ಪಪ್ನಗಳು ಎಂಬ ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದರು. ಎಷ್ಟೇ ವಯಸ್ಸಾದರೂ ಯಂಗ್ ಆಗಿ ಕಾಣುವ ನಟ ಇಂದಿಗೂ ಕನ್ನಡ ಸಿನಿ ರಸಿಕರಿಗೆ ಅಚ್ಚು.
ನಟ ರಮೇಶ್ ಅರವಿಂದ್ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಇಂದಿಗೂ ತಮ್ಮ ನಟನೆ ಮತ್ತು ಭಾಷಣದಿಂದ ಯುವ ಜನತೆಗೆ ಸ್ಪೂರ್ತಿ ತುಂಬುತ್ತಿದ್ದಾರೆ.
ಇಂದಿಗೂ ಅದೇ ಕ್ರೇಜ್ ಉಳಿಸಿಕೊಂಡಿರುವ ನಟ ರಮೇಶ್ ಅರವಿಂದ್, ಅಮೆರಿಕ ಅಮೆರಿಕ, ಅಮೃತ ವರ್ಷಿಣಿ, ಓ ಮಲ್ಲಿಗೆ, ರಾಮ ಶಾಮ ಭಾಮ, ಹೀಗೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
59 ರ ಹರೆಯದಲ್ಲೂ ಸಹ ಪೋಷಕ ಪಾತ್ರಗಳನ್ನು ಮಾಡದೇ ನಾಯಕ ನಟನಾಗಿ ನಟ ರಮೇಶ್ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಅವರ ಯೌವ್ವನ ಕಾರಣ ಅಂತ ಹೇಳಿದ್ರೆ ತಪ್ಪಾಗಲ್ಲ
ನಟನಾಗಿ ಅಷ್ಟೇ ಅಲ್ಲ, ಬರಹಗಾರ, ಭಾಷಣಕಾರ, ನಿರ್ಮಾಪಕ, ನಿರ್ದೇಶಕರಾಗಿಯೂ ರಮೇಶ್ ಅವರು ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಬಹುಭಾಷಾ ನಟರಾಗಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ.
1991ರ ಜುಲೈ 7ರಂದು ಅರ್ಚನಾರವನ್ನು ರಮೇಶ್ ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು.. ಒಂದು ಗಂಡು ಒಂದು ಹೆಣ್ಣು..
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment