ಐಶ್ವರ್ಯ-ಅಭಿಷೇಕ ಡಿವೋರ್ಸ್ ಕನ್ಫರ್ಮ್..! ಅತ್ತೆ-ಸೊಸೆ ಜಗಳವೇ ಇದಕ್ಕೆ ಕಾರಣ
Aishwarya rai Abhishek bachchan divorce: ಬಚ್ಚನ್ ಕುಟುಂಬದಲ್ಲಿ ಇದೀಗ ಯಾವುದೂ ಸರಿ ಇಲ್ಲ ಎನ್ನುವ ಮಾತು ಕೇಳಿಬರುತ್ತಿದ್ದು, ಅಭಿಷೇಕ್ ಜೊತೆಗಿನ ಡಿವೋರ್ಸ್ ರೂಮರ್ಸ್ ಸುದ್ದಿ ಹರಿದಾಡುತ್ತಿದೆ. ಅಲ್ಲದೇ ನಟಿ ಐಶ್ವರ್ಯಾ ಬೇರೆಯಾಗಿ ಮಗಳೊಂದಿಗೆ ವಾಸಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಇದೀಗ ಇದಕ್ಕೆ ಸಂಬಂಧಪಟ್ಟ ಸಾಕ್ಷ್ಯ ಹೊರಬಿದ್ದಿದೆ.
ಹೌದು… “ಪ್ರತೀಕ್ಷಾ ” ಅಮಿತಾಬ್ ತಮ್ಮ ಮಗಳು ಶ್ವೇತಾಗೆ ಉಡುಗೊರೆಯಾಗಿ ನೀಡಿದ ನಂತರ ಬಚ್ಚನ್ ಕುಟುಂಬದಲ್ಲಿ ಒಳ ಜಗಳ ಜೋರಾಗಿವೆ ಎಂಬ ಮಾತು ಕೇಳಿ ಬರುತ್ತಿವೆ.ಅಲ್ಲದೆ ಅಭಿಷೇಕ್-ಐಶ್ವರ್ಯಾ ನಡುವಿನ ಜಗಳಕ್ಕೆ ಜಯಾ ಬಚ್ಚನ್ ಕಾರಣ ಎನ್ನಲಾಗ್ತಿದೆ. ಈ ಎಲ್ಲಾ ಅಂಶಗಳು ಇದೀಗ ಹೊರ ಬಿದ್ದಿವೆ.
ಕೆಲವು ವರ್ಷಗಳ ಹಿಂದೆ ಐಶ್ವರ್ಯಾ-ಜಯಾ ಸಂಬಂಧ ತುಂಬಾ ಚೆನ್ನಾಗಿತ್ತು. 52 ಹಲವಾರು ಸಂದರ್ಶನಗಳು, ಕಾರ್ಯಕ್ರಮಗಳಲ್ಲಿ ಐಶು ಅತ್ತೆಯನ್ನು ಕೊಂಡಾಡಿದ್ದರು. ಸುಮಾರು 17 ವರ್ಷಗಳಲ್ಲಿ, ಅತ್ತೆ-ಸೊಸೆಯ ಸಂಬಂಧ ಸಧ್ಯ ಸರಿಯಾಗಿಲ್ಲ ಎಂಬ ವಿಚಾರ ಜಯಾ ಅವರ ಹುಟ್ಟುಹಬ್ಬದ ದಿನ ರಿವೀಲ್ ಆಗಿದೆ.
ಕುಟುಂಬದ ಜೊತೆ ಒಟ್ಟಾಗಿ ಹೋಳಿ ಆಚರಿಸಿದ್ದ ಐಶ್ವರ್ಯಾ, ಅತ್ತೆ ಜೊತೆ ದೂರ ಕಾಯ್ದುಕೊಂಡಿದ್ದರು. ಇನ್ನು ಇದೀಗ ಐಶ್ವರ್ಯಾ ಅತ್ತೆಯ ಹುಟ್ಟುಹಬ್ಬವನ್ನೇ ಮರೆತ್ತಿದ್ದು ಸೋಶಿಯಲ್ ಮೀಡಿಯಾದಲ್ಲೇ ಒಂದೇ ಒಂದು ಪೋಸ್ಟ್ ಸಹ ಹಂಚಿಕೊಂಡಿಲ್ಲ. ಇದರಿಂದ ಅತ್ತೆ ಸೊಸೆ ಜಗಳ ಜೋರಾಗಿದೆ ಅಂತ ನೆಟ್ಟಿಗರಿಗೆ ಕನ್ಫರ್ಮ್ ಆಗಿದೆ. ಇನ್ನು ಅಭಿಷೇಕ್ ತನ್ನ ತಾಯಿಯ ಹಳೆಯ ಫೋಟೋವನ್ನು ಹಂಚಿಕೊಂಡು ಬರ್ತ್ ಡೇ ಶುಭ ಕೋರಿದ್ದಾರೆ.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment