ಮದವೆಯಾಗ್ತಿನಿ ಅಂತ ಸನ್ನಿ ಲಿಯೋನ್‌ಗೆ ಕೈ ಕೊಟ್ಟ ವ್ಯಕ್ತಿ..! ಕಣ್ಣೀರಿಟ್ಟ ನಟಿ
Sunny Leone first love : ಬಾಲಿವುಡ್ ನಟಿ ಸನ್ನಿ ಲಿಯೋನ್ ಡೇನಿಯಲ್ ವೆಬರ್ ಜೊತೆ ಮದುವೆಯಾಗಿ ತಮ್ಮ ಮಕ್ಕಳೊಂದಿಗೆ ಖುಷಿಯಾಗಿದ್ದಾರೆ. ಆದರೆ ಸನ್ನಿ ಡೇನಿಯಲ್ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಮೊದಲು ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದ ವಿಚಾರ ಇದೀಗ ಬಹಿರಂಗವಾಗಿದೆ.
ಹೌದು.. ಇತ್ತೀಚಿನ ಸಂದರ್ಶನವೊಂದರಲ್ಲಿ ಸನ್ನಿ ಲಿಯೋನ್ ಪ್ರೀತಿಸಿದ ವ್ಯಕ್ತಿಯಿಂದ ತಮಗಾದ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ. ಡೇನಿಯಲ್ ಕೈ ಹಿಡಿಯುವುದಕ್ಕಿಂತ ಮುಂಚೆ ಬೇರೆ ವ್ಯಕ್ತಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ಸನ್ನಿ ತಿಳಿಸಿದ್ದಾರೆ. ಅಲ್ಲದೆ, ಆ ವ್ಯಕ್ತಿಯ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದ ಹಿನ್ನೆಲೆ, ಮುದುವೆ ಎರಡು ತಿಂಗಳು ಇರುವಾಗ, ನೀವು ನನ್ನನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೀರಾ? ಅಂತ ಸನ್ನಿ ಕೇಳಿದ್ದರಂತೆ..
ಅದಕ್ಕೆ ಅವನು ʼಐ ಡೋಂಟ್ ಲವ್ ಯೂʼ ಅಂತ ಹೇಳಿದ್ದ. ಇದರಿಂದಾಗಿ ಸನ್ನಿ ಹಲವು ದಿನಗಳ ಕಾಲ ಖಿನ್ನತೆಗೆ ಒಳಗಾಗಿದ್ದರಂತೆ. ನಂತರ ದೇವರು ಡೇನಿಯಲ್ ವೆಬರ್ ನನ್ನ ಜೀವನದಲ್ಲಿ ಕಳುಹಿಸಿದ ಅಂತ ಸನ್ನಿ ತಮ್ಮ ನೋವುನ್ನು ತೋಡಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment