Loading Now

ಬಿಗ್‌ಬಾಸ್‌ ಸ್ಪರ್ಧಿ ಡ್ರೋನ್‌ ಪ್ರತಾಪ್‌ ನಾಪತ್ತೆ..! ಎಲ್ಲಿದ್ದಾರೆ.. ಏನ್‌ ಮಾಡ್ತೀದಾರೆ ಗೊತ್ತೆ..?

ಬಿಗ್‌ಬಾಸ್‌ ಸ್ಪರ್ಧಿ ಡ್ರೋನ್‌ ಪ್ರತಾಪ್‌ ನಾಪತ್ತೆ..! ಎಲ್ಲಿದ್ದಾರೆ.. ಏನ್‌ ಮಾಡ್ತೀದಾರೆ ಗೊತ್ತೆ..?

Bigg Boss Drone Prathap: ಬಿಗ್‌ ಬಾಸ್‌ ಶೋನಿಂದ ಹೊರ ಬಂದ ನಂತರ ಗಿಚ್ಚ ಗಿಲಿಗಿಲಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಏಕಾಎಕಿ ಮರೆಯಾಗಿರುವ, ಡ್ರೋನ್‌ ಪ್ರತಾಪ್‌ ಎಲ್ಲಿದ್ದೀರಾ ಅಂತ ಅವರ ಅಭಿಮಾನಿಗಳು ಹುಡುಕಾಟ ನಡೆಸಿದ್ದಾರೆ. ಹಾಗಿದ್ರೆ ಪ್ರತಾಪ್‌ ಎಲ್ಲಿದ್ದಾರೆ.. ಏನ್‌ ಮಾಡ್ತೀದಾರೆ..? ಬನ್ನಿ ತಿಳಿಯೋಣ..

ಹೌದು.. ಬಿಗ್‌ಬಾಸ್‌ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಇದ್ದಕ್ಕಿಂತೆ ಎಲ್ಲಿ ಹೋದರು..? ಅಂತ ಅವರ ಅಭಿಮಾನಿಗಳು ಹುಡುಕಾಟ ನಡೆಸಿದ್ದಾರೆ. ಆದರೆ ಅವರೆಲ್ಲಿದ್ದಾರೆ ಎನ್ನುವ ಸುಳಿವು ಕೂಡ ಸಿಗುತ್ತಾ ಇಲ್ಲ.. ಹಾಗಾದ್ರೆ ನಿಜಕ್ಕೂ ಡ್ರೋನ್‌ ಭಾರತವನ್ನೇ ಬಿಟ್ಟು ಹೋದ್ರಾ? ಇಲ್ಲಿದೆ.. ಮಾಹಿತಿ..

ಡ್ರೋನ್‌ ಅಂದ ತಕ್ಷಣ ಎಲ್ಲರಿಗೂ ನೆನಪಾಗೋದು ಪ್ರತಾಪ್‌. ಡ್ರೋನ್‌ ವಿಚಾವಾಗಿಯೇ ಇವರು ಟ್ರೋಲ್‌ ಎದುರಿಸಿದ್ದರು. ಅಲ್ಲದೆ, ಅವಹೇಳನಕಾರಿ ಮಾತುಗಳು, ಸುಳ್ಳ-ಕಳ್ಳ ಎಂಬ ಪಟ್ಟಕ್ಕೆ ಗುರಿಯಾಗಿದ್ದರು. ಆದ್ರೆ ಬಿಗ್‌ಬಾಸ್‌ ಪ್ರತಾಪ್‌ನ ಹಣೆಬರಹವನ್ನೇ ಬದಲಾಯಿಸಿ ಬಿಟ್ಟಿತು.

ಬಿಗ್‌ಬಾಸ್‌ ರನ್ನರ್‌ ಅಪ್‌ ಅದ ಬಳಿಕ ಪ್ರತಾಪ್‌ಗೆ ಅಧಿಕ ಪ್ಯಾನ್ಸ್‌ ಫಾಲೋಯಿಂಗ್‌ ಪ್ರಾರಂಭವಾಯಿತು. ಎಲ್ಲಿ ಹೋದರೂ ಜನ ಸೆಲ್ಫಿಗಾಗಿ ಮುಗಿಬಿಳುತ್ತಿದ್ದರು. ಇದೆಲ್ಲದರ ನಡುವೆ ಡ್ರೋನ್‌ ಪ್ರತಾಪ್‌ ಇದೀಗ ಕಣ್ಮರೆಯಾಗಿದ್ದಾರೆ.. ಕರ್ನಾಟಕದಲ್ಲಿಯೂ ಸಹ ಅವರು ಇಲ್ಲ ಎನ್ನುವ ಮಾತಿದೆ..

ಹೌದು ಪ್ರತಾಪ್‌ ಸದ್ಯ ದುಬೈನಲ್ಲಿ ಬೀಡು ಬಿಟ್ಟಿದ್ದಾರೆ.. ಆದರೆ ಅವರು ಅಲ್ಲಿಗೆ ಏಕೆ ಹೋದ್ರು ಎನ್ನುವ ಕುರಿತು ಸ್ಪಷ್ಟವಾದ ಮಾಹಿತಿ ಇಲ್ಲ. ಅದರೆ ಎನೋ ದೊಡ್ಡದಾದ ಯೋಜನೆಯನ್ನ ರೂಪಿಸಲು ಅವರು ಅಲ್ಲಿಗೆ ತೆರಳಿದ್ದಾರೆ ಎನ್ನುವುದಂತು ಖಂಡಿತ. ಈ ಕುರಿತು ಡ್ರೋನ್‌ ಪ್ರತಾಪ್‌ ಮಾಹಿತಿ ನೀಡಬೇಕಿದೆ ಅಷ್ಟೆ..

Share this content:

Post Comment

You May Have Missed