ನಟಿ ಖುಷ್ಬೂ ಗಿಂತ ಸಖತ್ ಸುಂದರಿ ಅವರ ಮಗಳು..! ಎಲ್ಲಿದ್ದಾಳೆ.. ಹೇಗಿದ್ದಾಳೆ ಗೊತ್ತೆ..?
Kushboo Daughter : ನಟಿ ಖುಷ್ಬು ಸುಂದರ್ ಬಗ್ಗೆ ಹೆಚ್ಚಾಗಿ ಹೇಳುವ ಅಗತ್ಯವಿಲ್ಲ ಬಿಡಿ.. ರಂಭಾ ಬೇಡ ಜಂಬಾ ಅಂತ.. ಕನ್ನಡ ಸಿನಿ ರಸಿಕರ ಮನಗೆದ್ದ ಚೆಲುವೆ ಈಕೆ. ಸಾಕಷ್ಟು ಕನ್ನಡ ಸಿನಿಮಾದಲ್ಲಿ ನಟಿಸಿರುವ ಖುಷ್ಬು ಚಂದನವನದ ಮನೆ ಮಗಳಾಗಿದ್ದರು. ಈ ಚೆಲುವೆಗೆ ಇಂದಿಗೂ ಸಖತ್ ಡಿಮ್ಯಾಂಡ್.. ಆದರೆ ಇದು ವರೆಗೆ ಒಂದೇ ಒಂದು ಸಿನಿಮಾ ಮಾಡದ ಅವರ ಪುತ್ರಿಗೆ ಫುಲ್ ಕ್ರೇಜ್ ಇದೆ..
ಇನ್ನು ಖುಷ್ಬೂ ನಟ ಸುಂದರ್ ಅವರನ್ನು 2000ರಲ್ಲಿ ಮದುವೆ ಆದರು. ಅವರಿಗೆ ಅವಂತಿಕಾ (Avantika Sundar) ಹಾಗೂ ಆನಂದಿತಾ ಎಂಬ ಇಬ್ಬರು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಿರಿಯ ಮಗಳು ಆನಂದಿತಾ ಉದ್ಯಮಿ, ಎರಡನೇ ಮಗಳು ಅವಂತಿಕಾ ಸಿನಿ ಇಂಡ್ರಸ್ಟ್ರಿಗೆ ಎಂಟ್ರೀ ರೆಡಿಯಾಗಿದ್ದಾರೆ.
ಅವಂತಿಕಾ ಸುಂದರ್ ಅಮ್ಮನಂತೆ ಅಪರೂಪದ ಸುಂದರಿ. ಅವರು ಸಿನಿಮಾ ರಂಗಕ್ಕೆ ಇನ್ನೂ ಎಂಟ್ರಿ ಕೊಟ್ಟಿಲ್ಲ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋಶೂಟ್ ಮೂಲಕ ಸಖತ್ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಚೆಲುವೆಯ ಸೌಂದರ್ಯಕ್ಕೆ ಸಾಕಷ್ಟು ಜನ ಫ್ಯಾನ್ಸ್ ಫಾಲೋಯಿಂಗ್ ಇದೆ.
2022ರಲ್ಲಿ ಅವಂತಿಕಾ ನಟನಾ ತರಬೇತಿ ಪಡೆದು ಸಿನಿರಂಗಕ್ಕೆ ಪ್ರವೇಶ ಮಾಡಲು ರೆಡಿಯಾಗಿದ್ದಾರೆ. ಲಂಡನ್‌ನ ಖ್ಯಾತ ನಟನಾ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಆದರೆ ಇನ್ನೂ ಸಿನಿ ರಂಗಕ್ಕೆ ಪ್ರವೇಶ ಮಾಡಿಲ್ಲ. ಅದಕ್ಕೆ ಕಾರಣವೂ ಇದೆ.
ಅವಂತಿಕಾ ಸ್ಟ್ರಗಲ್ ಈಗ ಪ್ರಾರಂಭವಾಗಿದೆ. ಎಲ್ಲವನ್ನೂ ಅವಳಾಗೆ ಪಡೆದುಕೊಳ್ಳಬೇಕು. ನಾವು ಅವಳನ್ನು ಲಾಂಚ್ ಮಾಡಲ್ಲ, ಎಲ್ಲಿಯೂ ಅವಳ ಹೆಸರು ಶಿಫಾರಸ್ಸು ಮಾಡಲ್ಲ ಅಂತ ಮಗಳು ಕಷ್ಟ ಪಟ್ಟು ಬೆಳೆಯಬೇಕು ಅಂತ ಖುಷ್ಬೂ ಹೇಳಿದ್ದಾರೆ.
Share this content:
Post Comment