47ನೇ ವಯಸ್ಸಿನಲ್ಲಿ ಎರಡನೇ ಮದುವೆಗೆ ರೆಡಿಯಾದ್ರಾ ಮೀನಾ..!? ಸ್ಪಷ್ಟನೆ ಕೊಟ್ಟ ನಟಿ
Actress Meena second marriage : ಕಳೆದ ಕೆಲವು ದಿನಗಳಿಂದ ನಟಿ ಮೀನಾ ಎರಡನೇ ಮದುವೆ ವಿಚಾರ ಜೋರಾಗಿ ಕೇಳಿ ಬರುತ್ತಿದೆ. ನಟಿ ರಜನಿಕಾಂತ್ ಅಳಿಯ ಧನುಷ್ ಅವರನ್ನು ಮದುವೆಯಾಗ್ತಾರೆ ಅಂತ ವಂದಂತಿ ಹಬ್ಬಿತ್ತು. ಇದೀಗ ಸ್ವತಃ ಮೀನಾ (Meena Clarifies About Her Second Marriage) ಅವರು ಸ್ಪಷ್ಟನೆ ನೀಡಿದ್ದಾರೆ.
Share this content:
Post Comment