Loading Now

ಅಲ್ಲು ಅರ್ಜುನ ಬಿಟ್ಟು ಯಾರಿಗೂ ʼಲಿಪ್‌ ಕಿಸ್‌ʼ ಮಾಡಲ್ವಂತೆ ಈ ನಟಿ..!

ಅಲ್ಲು ಅರ್ಜುನ ಬಿಟ್ಟು ಯಾರಿಗೂ ʼಲಿಪ್‌ ಕಿಸ್‌ʼ ಮಾಡಲ್ವಂತೆ ಈ ನಟಿ..!

Priya Bhavani Shankar : ಅಲ್ಲು ಅರ್ಜುನ್ ತೆಲುಗು ಸಿನಿರಂಗದ ಖ್ಯಾತ ನಟ. ಪುಷ್ಪಾ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಹೆಸರುವಾಸಿಯಾದರು. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಐಕಾನ್ ಸ್ಟಾರ್, ಸ್ಟೈಲಿಶ್ ಐಕಾನ್ ಅಂತ ಕರೀತಾರೆ. ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿರುವ ಬನ್ನಿ ಬಗ್ಗೆ ಇದೀಗ ನಟಿಯೊಬ್ಬರು ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಹೌದು.. ಅಲ್ಲು ಅರ್ಜುನ್‌ ಅಂದ್ರೆ ಮಹಿಳಾ ಅಭಿಮಾನಿಗಳಿಗೆ ಸಖತ್‌ ಇಷ್ಟ, ಅದೇ ರೀತಿ ಕೆಲವೊಂದಿಷ್ಟು ನಟಿಯರು ಸಹ ಬನ್ನಿ ಅಂದ್ರೆ ಸಾಕು ಈ ಇಸ್‌ ಸೋ ಕ್ಯೂಟ.. ಅಂತಾರ. ಇದೀಗ ಬಹುಭಾಷಾ ನಟಿಯೊಬ್ಬರು ನಟನ ಬಗ್ಗೆ ಮಾಡಿರುವ ರೊಮ್ಯಾಂಟಿಕ್ ಕಮೆಂಟ್ಸ್ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

ಪ್ರಿಯಾ ಭವಾನಿ ಶಂಕರ್ ಸೌತ್‌ ಸ್ಟಾರ್‌ ನಟಿಯರಲ್ಲಿ ಒಬ್ಬರು. ಕನ್ನಡದ ಚೆಲುವೆ ತನ್ನ ಸೌಂದರ್ಯ ಮತ್ತು ನಟನೆಯಿಂದ ಸಿನಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಈ ನಟಿ ಇತ್ತೀಚಿಗಷ್ಟೇ ಸಿನಿಮಾದ ಪ್ರಚಾರದ ವೇಳೆ ಒಂದು ಕುತೂಹಲಕಾರಿ ವಿಷಯ ಹೊರಹಾಕಿದರು.

ಸಂದರ್ಶನದ ವೇಳೆ ಪ್ರಶ್ನೆಯೊಂದಕ್ಕೆ ಪ್ರಿಯಾ ನೀಡಿದ ಉತ್ತರ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಿನಿಮಾದಲ್ಲಿ ಲಿಪ್ಲಾಕ್ ಮಾಡುವುದಾದರೆ ಯಾರೊಂದಿಗೆ ಅಂತ ಕೇಳಿದ ಪ್ರಶ್ನೆ ನಟಿ ನೇರವಾಗಿ ಉತ್ತರ ನೀಡಿದರು. ನಾನು ಅಲ್ಲು ಅರ್ಜುನ್ ಅಭಿಮಾನಿ, ಚಿತ್ರದಲ್ಲಿ ರೊಮ್ಯಾನ್ಸ್ ದೃಶ್ಯವಿದ್ದರೆ ಅಲ್ಲು ಅರ್ಜುನ್ ಜೊತೆ ಲಿಪ್ ಲಾಕ್ ಮಾಡಲು ಸಿದ್ಧ ಎಂದಿದ್ದಾರೆ.

Share this content:

Post Comment

You May Have Missed