ರಶ್ಮಿಕಾ ಮಂದಣ್ಣಗೆ ಇರುವ ಈ ಟ್ಯಾಲೆಂಟ್ ಬೇರೆ ಯಾವ ನಟಿಯರಿಗೂ ಇಲ್ಲ ಗೊತ್ತೆ..!
Rashmika mandanna : ನ್ಯಾಷನಲ್ ಕ್ರಶ್, ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಸಧ್ಯ ಟಾಲಿವುಡ್ ಮತ್ತು ಬಾಲಿವುಡ್ನ ಬೇಡಿಯ ನಟಿಯರಲ್ಲಿ ಒಬ್ಬರು. ಕಳೆದ ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಅನಿಮಲ್ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದ ನಟಿ, ಸಧ್ಯ ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪಾ 2 (Pushpa 2 ) ಮೂಲಕ ಮತ್ತೆ ಮೋಡಿ ಮಾಡಲು ರೆಡಿಯಾಗಿದ್ದಾರೆ..
ಹೌದು.. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೇ (ಏಪ್ರಿಲ್ 05) ರಶ್ಮಿಕಾ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿರು. ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದರು.
ಇನ್ನು ಅಂದಿನ ದಿನ ರಶ್ಮಿಕಾಗೆ ಸಂಬಂಧಿಸಿದ ಹಲವು ಕುತೂಹಲಕಾರಿ ವಿಚಾರಗಳು ಬಹಿರಂಗವಾದವು. ಈ ಪೈಕಿ ರಶ್ಮಿಕಾ ಟ್ಯಾಲೆಂಟ್ (Rashmika mandanna talent) ಒಂದು ಹೊರ ಬಿದ್ದಿದ್ದು, ನ್ಯಾಷುನಲ್ ಕ್ರಶ್ಗೆ ಇರುವ ಈ ಪ್ರತಿಭೆ ಭಾರತೀಯ ಬೇರೆ ಯಾವ ನಟಿಯರಿಗೂ ಇಲ್ಲ ಎಂದು ಹೇಳಲಾಗುತ್ತಿದೆ.
ಯಸ್.. ರಶ್ಮಿಕಾ 12 ಭಾಷೆಗಳನ್ನು ಬಹಳ ಸರಳವಾಗಿ ತಪ್ಪಿಲ್ಲದೆ ಮಾತನಾಡಬಲ್ಲರು. ಈ ಟ್ಯಾಲೆಂಟ್ ಬೇರೆ ಯಾವ ಭಾರತೀಯ ನಟಿಯರಲ್ಲಿಯೂ ಇಲ್ವಂತೆ. ಇದೇ ಕಾರಣಕ್ಕೆ ಕನ್ನಡದ ಬ್ಯೂಟಿ ಇದೀಗ ತೆಲುಗು, ತಮಿಳು, ಹಿಂದಿ ಭಾಷೆಯ ಸಾಕಷ್ಟು ಸಿನಿಮಾಗಳಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್ಡೆಟ್ಸ್ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment