Loading Now

ಐಶ್ವರ್ಯಾ ರೈಗೆ ಮಗಳಲ್ಲ… ಒರ್ವ ಮಗನೂ ಇದ್ದಾನೆ..! “ಆ” ರಹಸ್ಯ ಬಯಲು

ಐಶ್ವರ್ಯಾ ರೈಗೆ ಮಗಳಲ್ಲ… ಒರ್ವ ಮಗನೂ ಇದ್ದಾನೆ..! “ಆ” ರಹಸ್ಯ ಬಯಲು

Aishwarya Rai son: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಮಗಳಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದ್ರೆ ಅವರಿಗೆ ಒಬ್ಬ ಮಗನಿದ್ದಾನೆ.. ಯಾರದು.. ಏನ್ ಕಥೆ .. ಇಲ್ಲಿದೆ ವರದಿಹೌದು ವ್ಯಕ್ತಿಯೊಬ್ಬ ತಾನು ಐಶ್ವರ್ಯ ರೈ ಮಗ ಎಂದು ಹೇಳಿಕೊಂಡಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿದೆ.

32 ವರ್ಷದ ಯುವಕನೊಬ್ಬ, ತಾನು ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಮಗ ಎಂದು ಹೇಳಿಕೊಂಡಿರುವ ಬಗ್ಗೆ ಸುದ್ದಿ ವೈರಲ್ ಆಗಿದೆ. ಈ ವ್ಯಕ್ಯಿ ಹುಟ್ಟಿದ್ದು, 1998 ರಲ್ಲಿ. ಲೆಕ್ಕಾಚಾರದ ಪ್ರಕಾರ ಆಗ ಐಶ್ವರ್ಯಾ ರೈಗೆ 15 ವರ್ಷ ವಯಸ್ಸು.

ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ಈ ವ್ಯಕ್ತಿಯ ಹೆಸರು ಸಂಗೀತ್ ಕುಮಾರ್. ಐಶ್ವರ್ಯಾ ರೈ ತಮ್ಮ ತಾಯಿ ಮತ್ತು ನಾನು ಲಂಡನ್‌’ನಲ್ಲಿ ಐವಿಎಫ್ ಮೂಲಕ ಜನಿಸಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾನೆ.

ಐಶ್ವರ್ಯಾ ರೈ ಅವರ ಪೋಷಕರು 2 ವರ್ಷ ವಯಸ್ಸಿನವರೆಗೂ ಆತನನ್ನು ನೋಡಿಕೊಂಡಿದ್ದಾರಂತೆ. ಅದಾದ ನಂತರ ವಡಿವೇಲು ರೆಡ್ಡಿ  ವಿಶಾಖಪಟ್ಟಣಕ್ಕೆ ಕರೆತಂದರು. ತನ್ನ ಜನನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಬಂಧಿಕರು ನಾಶಪಡಿಸಿದ್ದಾರೆ ಎಂದು ಸಂಗೀತ್ ಕುಮಾರ್ ಹೇಳುತ್ತಾನೆ.

ಇದು ಎಷ್ಟರ ಮಟ್ಟಿಗೆ ನಿಜ ಅಂತ ತಿಳಿಯದು.. ಈ ಕುರಿತು ಐಶ್ವರ್ಯ ರೈ ಸಹ ಪ್ರತಿಕ್ರಿಯೆ ನೀಡಿಲ್ಲ.. ಮುಂದೆನಾಗುತ್ತೆ ಅಂತ ಕಾಯ್ದು ನೋಡಬೇಕು.

Share this content:

Post Comment

You May Have Missed