Loading Now

Sophia Leone : ಪೊರ್ನ್‌ ಸ್ಟಾರ್‌ ಲಿಯೋನ್ ಇನ್ನಿಲ್ಲ..! ದುಃಖದಲ್ಲಿ ಪ್ಯಾನ್ಸ್‌

Sophia Leone : ಪೊರ್ನ್‌ ಸ್ಟಾರ್‌ ಲಿಯೋನ್ ಇನ್ನಿಲ್ಲ..! ದುಃಖದಲ್ಲಿ ಪ್ಯಾನ್ಸ್‌

Sophia Leone death : ಖ್ಯಾತ ಪೊರ್ನ್‌ ಸ್ಟಾರ್‌ ಸೋಫಿಯಾ ಲಿಯೋನ್ ನಿಧನರಾಗಿದ್ದಾರೆ. ನಟಿ ತನ್ನ 26ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ದುಃಖದಲ್ಲಿ ಮುಗಳುಗಿದ್ದಾರೆ.

ಹೌದು.. ನಟಿ ಸೋಫಿಯಾ ಶವ ಆಕೆಯ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ. ಈ ಕುರಿತು ಸ್ವತಃ ಅವರ ತಂದೆ ಮೈಕ್ ರೊಮೆರಾ ಖಚಿತಪಡಿಸಿದ್ದಾರೆ. ಸೋಫಿಯಾ ಹಠಾತ್ ಸಾವು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇನ್ನು ಕಳೆದ ಕೆಲವು ದಿನಗಳಿಂದ ವಯಸ್ಕ ನಟಿಯರ ಅನುಮಾನಸ್ಪದ ಸಾವುಗಳು ಹೆಚ್ಚಾಗಿವೆ.

ಸೋಫಿಯಾ ಸಾವಿನಿಂದ ಆಕೆಯ ಇಡೀ ಕುಟುಂಬ ಆಘಾತಕ್ಕೊಳಗಾಗಿದ್ದು, ವಯಸ್ಕ ನಟಿ ಸಾವಿನ ಪ್ರಕರಣ ತನಿಖೆಯಲ್ಲಿದೆ. ಕಳೆದ ಕೆಲವು ದಿನಗಳಿಂದ ನೀಲಿ ತಾರೆಯರ ನಿಧನ ಹೆಚ್ಚಾಗುತ್ತಿದೆ.

Share this content:

Post Comment

You May Have Missed