Loading Now

ಅದ್ದೂರಿಯಾಗಿ ಮದುವೆಯಾದ’ಗೀತಾ’ ಧಾರಾವಾಹಿ ಖ್ಯಾತಿಯ ನಟ ಧನುಷ್..!

ಅದ್ದೂರಿಯಾಗಿ ಮದುವೆಯಾದ’ಗೀತಾ’ ಧಾರಾವಾಹಿ ಖ್ಯಾತಿಯ ನಟ ಧನುಷ್..!

Dhanush gowda marriage : ‘ಗೀತಾ’ ಧಾರಾವಾಹಿ ಮೂಲಕ ಜನ ಮನ ಗೆದ್ದಿದ್ದ ನಟ ಧನುಷ್ ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಧನುಷ್ ಸಂಜನಾ ಎಂಬುವವರ ಕೈ ಹಿಡಿದಿದ್ದು ಈ ಜೋಡಿಯ ಅದ್ದೂರಿ ಮದುವೆ ಫೋಟೋಸ್ ಇಲ್ಲಿವೆ ನೋಡಿ…

Actor-dhanush-gowda ಅದ್ದೂರಿಯಾಗಿ ಮದುವೆಯಾದ'ಗೀತಾ' ಧಾರಾವಾಹಿ ಖ್ಯಾತಿಯ ನಟ ಧನುಷ್..!

ಗೀತಾ’ ಧಾರಾವಾಹಿ ಮೂಲಕ ನಟ ಧನುಷ್ ಗೌಡ ಖ್ಯಾತಿ ಗಳಿಸಿದರು. ಇದೀಗ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Actor-dhanushgowda-3-1024x929 ಅದ್ದೂರಿಯಾಗಿ ಮದುವೆಯಾದ'ಗೀತಾ' ಧಾರಾವಾಹಿ ಖ್ಯಾತಿಯ ನಟ ಧನುಷ್..!

ಧನುಷ್ ಗೌಡ ‘ಗೀತಾ’ ಸೀರಿಯಲ್ ನಲ್ಲಿ ನಾಯಕನ ಪಾತ್ರ ನಿರ್ವಹಿಸಿದ್ದರು. ಸಧ್ಯ ಈ ಧಾರಾವಾಹಿ ಪೂರ್ಣಗೊಂಡಿದೆ.

Dhanush-gowda ಅದ್ದೂರಿಯಾಗಿ ಮದುವೆಯಾದ'ಗೀತಾ' ಧಾರಾವಾಹಿ ಖ್ಯಾತಿಯ ನಟ ಧನುಷ್..!

ಧನುಷ್ ಅರಿಶಿಣ ಶಾಸ್ತ್ರದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

Dhanush-gowda-3 ಅದ್ದೂರಿಯಾಗಿ ಮದುವೆಯಾದ'ಗೀತಾ' ಧಾರಾವಾಹಿ ಖ್ಯಾತಿಯ ನಟ ಧನುಷ್..!

ಧನುಷ್ ಮದುವೆಯಲ್ಲಿ ಗೀತಾ ಧಾರಾವಾಹಿ ಖ್ಯಾತಿಯ ಭವ್ಯಾ ಗೌಡ ಸಹ ಭಾಗಿಯಾಗಿದ್ದರು. ಅಭಿಮಾನಿಗಳು ಶುಭಾಶಯ ಕೋರಿದರು

Share this content:

Post Comment

You May Have Missed